grand committee
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಪಾರ್ಲಿಮೆಂಟಿನ) ಮಹಾಸಮಿತಿ; ನ್ಯಾಯಾಂಗ ಮತ್ತು ವಾಣಿಜ್ಯದ ಮಸೂದೆಗಳನ್ನು ಪರಿಶೀಲಿಸಲು ಪ್ರತಿ ಅಧಿವೇಶನಕ್ಕೂ ನಿಯಮಿಸಲ್ಪಡುವ ಹೌಸ್‍ ಆಹ್‍ ಕಾಮನ್ಸಿನ ಎರಡು ಸ್ಥಾಯೀ ಸಮಿತಿಗಳಲ್ಲೊಂದು.